jib door
ನಾಮವಾಚಕ

ಮರೆಸು ಬಾಗಿಲು; ಹುದುಗು ಬಾಗಿಲು; ಗೋಡೆಯಿಂದ ಬೇರೆಯಾಗಿ ಕಾಣದಂತೆ, ಬಣ್ಣ ಬಳಿಯುವುದು ಮೊದಲಾದವನ್ನು ಮಾಡಿ, ಗೋಡೆಯ ಮೈಯಲ್ಲಿ ಹುದುಗಿಸಿದ ಬಾಗಿಲು.